Tata Motors’ new trucks launched in India. This walkaround video showcases Tata’s new range of trucks in India | ಟಾಟಾ ಮೋಟಾರ್ಸ್ ಕಂಪನಿಯು ತನ್ನ ಹೊಸ ಟ್ರಕ್ ಮಾದರಿಗಳನ್ನು ಬಿಡುಗಡೆ ಮಾಡಿದೆ. ಟಾಟಾ ಕಂಪನಿಯು ತನ್ನ ಸರಣಿಯಲ್ಲಿರುವ ಪ್ರಮುಖ ಟ್ರಕ್‌ಗಳಲ್ಲಿ ಸಿಎನ್‌ಜಿ ಆವೃತ್ತಿಗಳ ಜೊತೆಗೆ, ಹೊಸ ಎಫ್‌ಇ ಶ್ರೇಣಿ, ಹೊಸ ಸಿಗ್ನಾ ಮತ್ತು ಪಿಮಾ ಕ್ಯಾಬಿನ್‌ಗಳನ್ನು ಒಳಗೊಂಡ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಹೊಸದಾಗಿ ಬಿಡುಗಡೆಯಾಗಿರುವ ಟಾಟಾ ಹೊಸ ಮಧ್ಯಂತರ ಶ್ರೇಣಿಯ ಟಿಪ್ಪರ್ ಟ್ರಕ್‌ಗಳು ಭಾರತದಲ್ಲಿ ಲಭ್ಯವಿರುವ ಸ್ಮಾರ್ಟ್ ಶ್ರೇಣಿಯಾಗಿದ್ದು, ಹೊಸ ಟ್ರಕ್ ಸರಣಿಗಳ ಅಪ್ಲಿಕೇಶನ್ ಮತ್ತು ಲೋಡಿಂಗ್ ಸಾಮರ್ಥ್ಯದ ಕುರಿತಾಗಿ ಈ ವಿಡಿಯೋದಲ್ಲಿ ಮತ್ತಷ್ಟು ಮಾಹಿತಿ ತಿಳಿಯಿರಿ.
#TataMotorsTrucks #DeshKeTrucks #DeliveringProgress