Gautam Adani owned cars, private jets and choppers | ಉದ್ಯಮಿ ಗೌತಮ್ ಅದಾನಿ ಹಲವಾರು ಐಷಾರಾಮಿ ಕಾರುಗಳು, ಖಾಸಗಿ ಜೆಟ್‌ಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಹೊಂದಿದ್ದಾರೆ. ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿರುವ ಗೌತಮ್ ಅದಾನಿ ಮಾಲೀಕತ್ವದಲ್ಲಿ ಹಲವಾರು ದುಬಾರಿ ಬೆಲೆಯ ಐಷಾರಾಮಿ ವಾಹನ ಉತ್ಪನ್ನಗಳ ಸಂಗ್ರಹವಿದೆ. ಐಷಾರಾಮಿ ಕಾರುಗಳ ಮತ್ತು ಹೆಲಿಕಾಪ್ಟರ್ ಪಟ್ಟಿಯಲ್ಲಿ ರೋಲ್ಸ್ ರಾಯ್ಸ್ ಘೋಸ್ಟ್, ಬೊಂಬಾರ್ಡಿಯರ್ ಚಾಲೆಂಜರ್ ಖಾಸಗಿ ಜೆಟ್ ಮತ್ತು ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್‌ಗಳನ್ನು ಹೊಂದಿದ್ದಾರೆ. ಹಾಗಾದರೆ ಗೌತಮ್ ಅದಾನಿ ಬಳಿ ಇನ್ನು ಯಾವೆಲ್ಲಾ ಐಷಾರಾಮಿ ವಾಹನಗಳ ಸಂಗ್ರಹವಿದೆ ಎಂಬುವುದನ್ನು ಈ ವಿಡಿಯೋದಲ್ಲಿ ತಿಳಿಯೋಣ.