Public TV Sting Operation On Private Bus Fares During Festivals | Bengaluru

Public TV 2022-08-29

Views 5

ಹಬ್ಬಗಳು ಬಂತೆಂದರೆ ಅದು ದುಡ್ಡು ಮಾಡೋರಿಗೆ ಒಂದು ರೀತಿ ಬಂಡವಾಳದಂತೆ. ಅದೇ ರೀತಿ ಬೆಂಗಳೂರಿನಿಂದ ಊರುಗಳಿಗೆ ಹೋಗುವ ಪ್ರಯಾಣಿಕರೇ ಖಾಸಗಿ ಬಸ್‍ಗಳಿಗೆ ದುಡ್ಡಿನ ಮೂಲವಾಗಿದ್ದಾರೆ. ಗಣೇಶ ಹಬ್ಬ ಹಿನ್ನೆಲೆ ಖಾಸಗಿ ಬಸ್‍ಗಳ ಟಿಕೆಟ್ ದರ ದುಪ್ಪಟ್ಟಾಗಿದೆ. ಈ ಬಗ್ಗೆ ನಿಮ್ಮ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ನಡೆಸಿದೆ. ವರದಿ ಇಲ್ಲಿದೆ

#publictv #bengaluru #privatebus #busfare

Share This Video


Download

  
Report form
RELATED VIDEOS