ನಮ್ಮ ಮೆಟ್ರೋಗೆ ಆ ಎರಡು ಇಂಟರ್ ಚೇಂಜ್ ಮೆಟ್ರೋ ನಿಲ್ದಾಣಗಳು ಸವಾಲಾಗಿವೆ. ಬೊಮ್ಮಸಂದ್ರ ಮಾರ್ಗ ಬಹುತೇಕ ಪೂರ್ಣವಾಗಿದ್ರೂ, ಆ ಎರಡು ನಿಲ್ದಾಣಗಳಲ್ಲಿ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಯಾವುದು ನಿಲ್ದಾಣಗಳು..? ಬಿಎಂಆರ್ಸಿಎಲ್ ಈ ಬಗ್ಗೆ ಏನ್ ಹೇಳುತ್ತೆ..? ತೋರಿಸ್ತೀವಿ ನೋಡಿ
#publictv #nammametro