atal bihari vajapeyi stalwart of Indian politics. Why atal is so special. No hatred, no enemies his life is ideal for all.
ಅಟಲ್ ಬಿಹಾರಿ ವಾಜಪೇಯಿ ನಮ್ಮನ್ನಗಲಿ ಐದು ವರ್ಷ. ರಾಜಕಾರಣದಲ್ಲಿ ಅಜಾತ ಶತ್ರುವಾಗಿ ದೇಶದ ಶ್ರೇಷ್ಠ ಪ್ರಧಾನಿಯಾಗಿ ಮಾದರಿ. ರಾಜಕಾರಣ ಅಂದ್ರೆ ಕೊಳಕು ಅನ್ನುವ ದಿನಗಳಲ್ಲಿ ಶ್ರೇಷ್ಠ ರಾಜಕಾರಣಿಯ ಪುಣ್ಯಸ್ಮರಣೆ ಇದು.