Honda CB300F KANNADA Review | What’s New From The Japanese? Switchable Traction Control & More

DriveSpark Kannada 2022-08-14

Views 48

Honda CB300F Review in Kannada by Punith Bharadwaj. The CB300F is Honda’s latest offering to their premium Big Wing portfolio. The motorcycle is powered by an oil-cooled 300cc engine. ಹೋಂಡಾ ಹೊಸ ಸಿಬಿ300ಎಫ್ ಬೈಕ್ ಮಾದರಿಯು ಕಂಪನಿಯ ಪ್ರೀಮಿಯಂ ಬೈಕ್ ವಿಭಾಗವಾಗಿರುವ ಬಿಗ್‌ವಿಂಗ್ ಪೋರ್ಟ್ಫೋಲಿಯೊದ ಹೊಸ ಉತ್ಪನ್ನವಾಗಿದೆ. ಹೊಸ ಮೋಟಾರ್‌ಸೈಕಲ್ ಮಾದರಿಯು ಆಯಿಲ್ ಕೂಲ್ಡ್ 300ಸಿಸಿ ಎಂಜಿನ್‌ ಹೊಂದಿದ್ದು, ಹೊಸ ಬೈಕಿನಲ್ಲಿ ಯುಎಸ್‌ಡಿ ಫೋರ್ಕ್‌ಗಳು, ಬ್ಲೂಟೂತ್ ಕನೆಕ್ಟ್ ಮಾಡಬಹುದಾದ ಕನ್ಸೋಲ್, ಬದಲಾವಣೆ ಮಾಡಬಹುದಾದ ಟ್ರಾಕ್ಷನ್ ಕಂಟ್ರೋಲ್ ಮತ್ತು ಇತರೆ ಪ್ರೀಮಿಯಂ ವೈಶಿಷ್ಟ್ಯತೆಗಳಿವೆ. ಹಾಗಾದರೆ ಹೊಸ ಮೋಟಾರ್‌ಸೈಕಲ್‌ನಲ್ಲಿ ಇನ್ನು ಏನೆಲ್ಲಾ ವಿಶೇಷತೆಗಳಿವೆ ಎನ್ನುವುದನ್ನು ತಿಳಿಯಲು ಈ ವಿಮರ್ಶೆ ವಿಡಿಯೋ ವೀಕ್ಷಿಸಿ.

#HondaCB300F #TheFormidable #TractionControl

Share This Video


Download

  
Report form
RELATED VIDEOS