world elephant day, we need to save wild life especially elephants. Wetstern ghat sector is most sensitive area to elephents. Here is a video of baby elephent eneterd house because of forest encroachment.
ವಿಶ್ವ ಆನೆ ದಿನ. ಈ ದಿನ ಆನೆಗಳ ಸಂತತಿ ಕೂಡ ಅಳಿವಿನಂಚಿನತ್ತ ಸಾಗಿದೆ. ಪಶ್ಚಿಮ ಘಟ್ಟಗಳ ಭಾಗಗಳಲ್ಲಿ ಆನೆ ಮತ್ತು ಮನುಷ್ಯನ ನಡುವಿನ ಸಂಘರ್ಷ ಹೆಚ್ಚಾಗಿದೆ.