ಈ ವರ್ಷವೂ ಗಣೇಶೋತ್ಸವಕ್ಕೆ ಕೋವಿಡ್ ರೂಲ್ಸ್ ಅಡ್ಡಿ | Ganeshotsav | Covid19 Guidelines

Public TV 2022-08-11

Views 0

ಎರಡು ವರ್ಷ ಕೋರೊನಾ ಕಾರ್ಮೋಡದಲ್ಲಿ ಗಣೇಶೋತ್ಸವ ಕಳೆಗುಂದಿತ್ತು. ನೂರೆಂಟು ರೂಲ್ಸ್ ಮಧ್ಯೆ ವಿಘ್ನ ವಿನಾಶಕನಿಗೆ ದಿಗ್ಬಂಧನ ಎದುರಾಗಿತ್ತು. ಆದ್ರೀಗ ಬಿಂದಾಸ್, ಅದ್ಧೂರಿ ಗಣೇಶ ಹಬ್ಬ ಅಂತಾ ಅಂದುಕೊಳ್ಳುತ್ತಿರುವಾಗಲೇ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಅದೇನು ಅಂತೀರಾ... ಹಾಗಿದ್ರೆ ಈ ಸ್ಟೋರಿ ನೋಡಿ.

#publictv #ganeshotsav #covid19

Share This Video


Download

  
Report form
RELATED VIDEOS