ಆಗಸ್ಟ್ 15ಕ್ಕೆ ಇನ್ನು ನಾಲ್ಕೇ ದಿನ ಬಾಕಿ ಉಳಿದಿದೆ. ಹೀಗಿರುವಾಗ ಈದ್ಗಾದಲ್ಲಿ ಧ್ವಜಾರೋಹಣ ಮಾಡುವ ವಿಚಾರಕ್ಕೆ ಜಟಾಪಟಿ ಜೋರಾಗಿದೆ. ಅತ್ತ ಅನುಮತಿ ಸಿಕ್ತಿಲ್ಲ.. ಇತ್ತ ಉಭಯ ಬಣಗಳು ತಮ್ಮ
ಹಕ್ಕೋತ್ತಾಯವನ್ನು ಬಿಡ್ತಿಲ್ಲ.. ಈ ಮಧ್ಯೆ ಇಂದು ಕಂದಾಯ ಸಚಿವರು ಮಹತ್ವದ ಸಭೆ ಕರೆದಿದ್ದಾರೆ.
#publictv #idgahmaidan #flaghosting