Ravi Bopanna To Hit The Screens On August 12 | Crazy Star Ravichandran | Public TV

Public TV 2022-08-09

Views 9

ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತೆ ಕಂಬ್ಯಾಕ್ ಮಾಡೋಕೆ ಸಖತ್ ಕಸರತ್ತು ಮಾಡಿದ್ದಾರೆ. ಕರುನಾಡಿನ ಕನಸುಗಾರ ಮತ್ತೆ ಹೊಸ ಕನಸುಗಳ ಮೂಲಕ ನಿಮ್ಮನ್ನ ರಂಜಿಸಲು "ರವಿಬೋಪಣ್ಣ" ಆಗಿ ರೆಡಿಯಾಗಿದ್ದಾರೆ. ಕ್ರೇಜಿಸ್ಟಾರ್ ಈಗ ವಿವಿಧ ಅವತಾರದಲ್ಲಿ ಬೆಳ್ಳಿತೆರೆಗೆ ಎಂಟ್ರಿಕೊಡೊಕೆ ಸಜ್ಜಾಗಿದ್ದಾರೆ.

#publictv #ravichandran #ravibopanna

Share This Video


Download

  
Report form
RELATED VIDEOS