ಭಾರಿ ನೆರೆಗೆ ಇಪ್ಪತ್ತಕ್ಕಿಂತ ಹೆಚ್ಚು ನಾಡದೋಣಿ ಕೊಚ್ಚಿಹೋಗಿದೆ. ಸಮುದ್ರದಲ್ಲಿದ್ದ ದೋಣಿಗಳನ್ನು ಕ್ರೇನ್ ಬಳಸಿ ಮೀನುಗಾರರು ಮೇಲಕ್ಕೆತ್ತಿದ್ದಾರೆ. ಒಂದು ದೋಣಿಯಂತೂ ಸಂಪೂರ್ಣವಾಗಿ ಸಮುದ್ರ ಪಾಲಾಗಿದ್ದು, ಸುಮಾರು 50 ಲಕ್ಷ ರೂಪಾಯಿ ನಷ್ಟವುಂಟಾಗಿದೆ. ಮೀನುಗಾರರು ಸರ್ಕಾರದ ಬಳಿ ಪರಿಹಾರ ಕೇಳುತ್ತಿದ್ದಾರೆ. ಈ ಬಗ್ಗೆ ನಮ್ಮ ಉಡುಪಿ ಪ್ರತಿನಿಧಿ ದೀಪಕ್ ಜೈನ್ ನಡೆಸಿರುವ ವಾಕ್‍ಥ್ರೂ ಇಲ್ಲಿದೆ.
#publictv #udupi #rain