CM Basavaraj Bommai To Offer ‘Bagina’ To KRS, Kabini Dams Tomorrow | Public TV

Public TV 2022-07-19

Views 1

KRS ಡ್ಯಾಂ ಭರ್ತಿಯಾಗಿದ್ದು, ನಾಳೆ ಸಿಎಂ ಬಾಗಿನ ಅರ್ಪಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ, ಕೆಆರ್‍ಎಸ್ ಡ್ಯಾಂ ದುವಣಗಿತ್ತಿಯಂತೆ ಡ್ಯಾಂ ಸಿಂಗಾರಗೊಳ್ಳುತ್ತಿದೆ. ಕಾವೇರಿ ಪ್ರತಿಮೆ ಬಳಿ ಡ್ಯಾಂಗೆ ಬಣ್ಣ ಬಳಿಯಲಾಗುತ್ತಿದೆ. ಬಣ್ಣ ಬಣ್ಣ ಹೂಗಳಿಂದ ಡ್ಯಾಂ ಅಲಂಕಾರವನ್ನು ಸಹ ಮಾಡಲಾಗುತ್ತಿದೆ. ರಸ್ತೆ, ಉದ್ಯಾನದಲ್ಲಿನ ಗಿಡಗಂಟೆ ಕಿತ್ತು ಸ್ವಚ್ಛತೆ ಮಾಡಲಾಗುತ್ತಿದೆ. ಈ ಕುರಿತು ನಮ್ಮ ಪ್ರತಿನಿಧಿ ರೋಹಿತ್ ದೇವರಹಳ್ಳಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.

#publictv #krsdam

Share This Video


Download

  
Report form