#BhairatiSuresh #SaffronShawl #BJPleaders #MPRenukacharya #CongressvsKesariShawl #BJPHindu
karnataka bjp leaders forcefully make wear saffron shawl to congress MLA
ಮಾಧ್ಯಮಗಳ ಮುಂದೆ ಇಬ್ಬರೂ ಬಿಜೆಪಿ ಶಾಸಕರು ಒಂದರ ನಂತರ ಒಂದು ಎಂಬಂತೆ ಎರಡು ಶಾಲು ಹಾಕಿದರು. ಮಾಧ್ಯಮ ಸಿಬ್ಬಂದಿ ಫೋಟೋ, ವಿಡಿಯೋ ಚಿತ್ರೀಕರಿಸಲು ಮುಂದಾಗುತ್ತಿದ್ದಂತೆ ಬೈರತಿ ಸುರೇಶ್ ಶಾಲು ತೆಗೆದರು.