ಮಲೆನಾಡು ಭಾಗದಲ್ಲಿ ವರುಣದೇವ ಕೊಂಚ ವಿರಾಮ ನೀಡಿದ್ದಾನೆ. ಹೀಗಾಗಿ ನಿರಂತರ ಭೂಕುಸಿತದಿಂದ ಬಂದ್ ಆಗಿದ್ದ ಶಿರಾಡಿಘಾಟ್‍ನಲ್ಲಿ ದುರಸ್ತಿ ಕಾರ್ಯ ಆರಂಭಗೊಂಡಿದೆ. ಶಾಶ್ವತ ಪರಿಹಾರ ಕಂಡುಕೊಳ್ಳದೇ ತೇಪೆ ಹಾಕೋ ಕೆಲಸಗಳೇ ನಡೀತಿದೆ. ಹಾಗಾದ್ರೆ ಯಾವಾಗಿನಿಂದ ಮತ್ತೆ ಸಂಚಾರ ಆರಂಭ..? ಈ ಎಲ್ಲದರ ಕುರಿತ ಒಂದು ವರದಿ ಇಲ್ಲಿದೆ.
#publictv #rain