ತುಂಗಭದ್ರಾ ಜಲಾಶಯದಿಂದ 1.44 ಲಕ್ಷ ಕ್ಯೂಸೆಕ್ ನೀರು ಹೊರಕ್ಕೆ | Tungabhadra Dam
#publictv #tungabhadradam #koppala
ಮುಂದುವರಿದ ತುಂಗಭದ್ರಾ ನದಿ ಪ್ರವಾಹ..
ಕೊಪ್ಪಳದ ತುಂಗಭದ್ರಾ ಡ್ಯಾಂನ ಎಲ್ಲ 32 ಗೇಟ್ ಓಪನ್
ಪ್ರವಾಹ ಭೀತಿಯಲ್ಲಿ ನದಿ ಪಾತ್ರದ ಗ್ರಾಮಗಳು
ಡ್ಯಾಂನಿಂದ ಅಪಾರ ಪ್ರಮಾಣದ ನೀರು ಹೊರಕ್ಕೆ
ಕಳೆದ ಐದು ದಿನಗಳಿಂದ ನದಿಯಲ್ಲಿ ಪ್ರವಾಹ.
ಜಲಾಶಯದಿಂದ 1.44 ಲಕ್ಷ ಕ್ಯೂಸೆಕ್ ನೀರು ಹೊರಕ್ಕೆ
ಪ್ರವಾಹದಿಂದ ಗಂಗಾವತಿ ಕಂಪ್ಲಿ ಸೇತುವೆ, ನವವೃಂದಾವನ ಗಡ್ಡೆ
ವಿರುಪಾಪುರ ಗಡ್ಡೆ ಸೇರಿ ಹಲವು ಕಡೆ ರಸ್ತೆ ಸಂಪರ್ಕ ಕಡಿತ
Watch Live Streaming On http://www.publictv.in/live