ರಾತ್ರಿ ಬರ್ತ್‍ಡೇ ಪಾರ್ಟಿ.. ಮರುದಿನ ಬೆಳ್ಳಂಬೆಳಗ್ಗೆ ಪೊಲೀಸ್ ಶಾಕ್..! | Bengaluru

Public TV 2022-07-13

Views 102

ನಿನ್ನೆ ರಾತ್ರಿಯಷ್ಟೇ `ಆ' ರೌಡಿ ಬರ್ತ್‍ಡೇ ಆಚರಿಸಿಕೊಂಡಿದ್ದ. ಇನ್ನೂ ಕೂಡ ಬರ್ತ್‍ಡೇ ಗುಂಗಿನಲ್ಲೇ ಇದ್ದ. ಆದ್ರೆ, ಬೆಳ್ಳಂಬೆಳಗ್ಗೆ ಆಗಿದ್ದೇ ಬೇರೆ. ಬಾಗಿಲಿನಲ್ಲಿ ನಿಂತಿದ್ದವರನ್ನು ನೋಡಿ ಆತ ಬೆಚ್ಚಿಬಿದ್ದ. ಇಷ್ಟಕ್ಕೂ ಆಗಿದ್ದೇನು...? ಈ ಸುದ್ದಿ ನೋಡೋಣ.

#publictv #bengaluru

Share This Video


Download

  
Report form
RELATED VIDEOS