ಕಾಂಗ್ರೆಸ್‍ನಲ್ಲೀಗ ಸಿದ್ದರಾಮೋತ್ಸವ ವಿಚಾರ ದೊಡ್ಡಮಟ್ಟದಲ್ಲಿ ಅಸಮಾಧಾನ ಸ್ಫೋಟಕ್ಕೆ ಕಾರಣವಾಗ್ತಿದೆ. ಡಿಕೆಶಿ ಆಪ್ತರು ಶಿವಕುಮಾರೋತ್ಸವಕ್ಕೆ ಪಟ್ಟು ಹಿಡಿದಿದ್ದಾರೆ. ಇದರ ನಡುವೆ ಡಿಕೆಶಿ ಇಂದು ನಡೆದ ಸಭೆಯಿಂದಲೂ ದೂರ ಉಳಿದಿದ್ರು. ಸಿದ್ದರಾಮೋತ್ಸವ ಜಟಾಪಟಿಯ ಕಂಪ್ಲೀಟ್ ವರದಿ ಇಲ್ಲಿದೆ.
#publictv #siddaramotsava #congress #dkshivakumar