#God #NarasimhanIdol #Madhyaparadesh #bhamoririver #Jaljilaniekadashi #Devotees
A stone idol of Narasimha is released into the water. The idol comes directly to the pandit in the opposite direction of the flowing water without drowning. Thousands of devotees from all over the country come here to see this mesmerizing sight
ನರಸಿಂಹನ ಕಲ್ಲಿನ ವಿಗ್ರಹವನ್ನು ನೀರಿಗೆ ಬಿಡಲಾಗುತ್ತದೆ. ಮೂರ್ತಿಯು ಮುಳುಗದೆ ಹರಿಯುವ ನೀರಿನ ವಿರುದ್ಧ ದಿಕ್ಕಿನಲ್ಲಿ ನೇರವಾಗಿ ಪಂಡಿತನ ಬಳಿಗೆ ಬರುತ್ತದೆ. ಈ ಮನಮೋಹಕ ದೃಶ್ಯವನ್ನು ನೋಡಲು ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ