ವಕ್ಫ್ ಬೋರ್ಡ್ ದಾಖಲಾತಿ ನೀಡದಿದ್ದರೆ ಬಿಬಿಎಂಪಿಯದ್ದೇ ಮುಂದಿನ ತೀರ್ಮಾನ..!? | Idgah Maidan Issue
#publictv #idgahmaidan #chamarajpet
ಒಂದ್ಕಡೆ ಈದ್ಗಾ ಮೈದಾನಕ್ಕಾಗಿ ನಾಳೆ ಚಾಮರಾಜ ಪೇಟೆ ಬಂದ್
ಮತ್ತೊಂದ್ಕಡೆ ವಕ್ಫ್ ಬೋರ್ಡ್‍ಗೆ ಬಿಬಿಎಂಪಿಯಿಂದ 2ನೇ ನೋಟಿಸ್
ಸೂಕ್ತ ದಾಖಲಾತಿ ಸಲ್ಲಿಸುವಂತೆ ನೋಟಿಸ್ ನೀಡಿರೋ ಬಿಬಿಎಂಪಿ
ಈದ್ಗಾ ಮೈದಾನ ಕುರಿತು ವಕ್ಫ್ ಬೋರ್ಡ್ ಸೂಕ್ತ ದಾಖಲಾತಿ ಇಲ್ವಾ..?
ಬಿಬಿಎಂಪಿಯಿಂದ ಇದೇ ಕೊನೆ ನೋಟಿಸ್ ಮತ್ತೆ ನೋಟಿಸ್ ನೀಡಲ್ಲ
Watch Live Streaming On http://www.publictv.in/live