ಸುಬ್ರಹ್ಮಣ್ಯದ ಕಾಣಿಯೂರಿನ ಬೈತಡ್ಕ ಬಳಿ ಗೌರಿ ಹೊಳೆಗೆ ಬಿದ್ದ ಕಾರ್..! | Subramanya
#publictv #Subramaniya #car
ಕಾರ್‍ನಲ್ಲಿದ್ದ ಮೂವರು ಜಲಸಮಾಧಿ ಶಂಕೆ..!
ಮಧ್ಯರಾತ್ರಿ ತಡೆಗೋಡೆಗೆ ಡಿಕ್ಕಿ ಹೊಡೆದು ಹೊಳೆಗೆ ಬಿದ್ದ ಕಾರ್
ಚಾಲಕನ ಅತಿವೇಗವೇ ದುರ್ಘಟನೆಗೆ ಕಾರಣ
ಬೈತಡ್ಕ ಮಸೀದಿಯ ಸಿಸಿಟಿಯಲ್ಲಿ ಕಾರ್ ಬಿಳೋ ದೃಶ್ಯ ಸೆರೆ
ಹೊಳೆಯಲ್ಲಿ ಜಾಲಾಡಿ ಕಾರ್ ಹೊರ ತೆಗೆದ ಅಗ್ನಿಶಾಮಕದಳ
Watch Live Streaming On http://www.publictv.in/live