ಅಮರನಾಥ ಯಾತ್ರೆ ಮೇಘಸ್ಪೋಟ:ಪ್ರವಾಹಕ್ಕೆ ಸಿಕ್ಕಿ 15 ಸಾವು,ಹೇಗಿದೆ ನೋಡಿ ಭೀಕರ ಪ್ರವಾಹ | OneIndia Kannada

Oneindia Kannada 2022-07-09

Views 347

#AmarnathYatra #AmarnathRainfall #Amarnathflood #AmarnathCloudburst #AmarnathYatratourist #NDRF #RescueInAmarnathYatra

Amarnath Cloudburst: 16 confirmed lost their life about 40 still seem to be missing. No landslide, but rain continues, though no problem in rescue work.
ಜಮ್ಮು ಮತ್ತು ಕಾಶ್ಮೀರದ ಅಮರನಾಥ ಗುಹೆಯ ಬಳಿ ಶುಕ್ರವಾರ (ಜುಲೈ 8) ಸಂಭವಿಸಿದ ಮೇಘಸ್ಫೋಟದಿಂದಾಗಿ ಸಾವಿನ ಸಂಖ್ಯೆ ಉಲ್ಬಣಗೊಂಡಿದೆ. ಈವರೆಗೆ 15 ಜನರು ಸಾವನ್ನಪ್ಪಿದ್ದು 40 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Video


Download

  
Report form
RELATED VIDEOS