Kodagu | ಬಿರುಗಾಳಿ ಮಳೆಗೆ ಮರ ಬಿದ್ದು ಮನೆ ಜಖಂ..! | Public TV
#publictv #kodagu #rain
ಅದೃಷ್ಟವಶಾತ್ ಮನೇಲಿ ಇದ್ದ ಖದೀಜಾ ಪಾರು
ಮಳೆಗೆ ಮರ ಬಿದ್ದು ಖದೀಜಾ ಅನ್ನೋವ್ರ ಮನೆ ಜಖಂ
ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳ
ಗಾಯಗೊಂಡು ಖದೀಜಾಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ಗಾಳಿ ಮಳೆಗೆ ಬೆಳಿಗ್ಗೆ ಬಿದ್ದಿರುವ ಮರ
Watch Live Streaming On http://www.publictv.in/live