TVS Ronin motorcycle launched in India. ಹೊಸ ರೋನಿನ್ ಮಾದರಿಯು ಟಿವಿಎಸ್ ಮೋಟಾರ್ ಕಂಪನಿಯು ಬಿಡುಗಡೆ ಮಾಡಿರುವ ಹೊಸ ಮೋಟಾರ್‌ಸೈಕಲ್ ಬ್ರಾಂಡ್ ಮಾದರಿಯಾಗಿದ್ದು, ಇದು ಯಾವುದೇ ನಿರ್ದಿಷ್ಟ ವಿಭಾಗಕ್ಕೆ ಹೊಂದಿಕೆಯಾಗದಿದ್ದರೂ ಹಲವು ವಿಶೇಷತೆಗಳೊಂದಿಗೆ ವಿಭಿನ್ನ ತಾಂತ್ರಿಕ ಅಂಶಗಳನ್ನು ಹೊಂದಿದೆ. ಹೊಸ ರೋನಿನ್ ಮಾದರಿಯು 225.9 ಸಿಸಿ ಸಿಂಗಲ್-ಸಿಲಿಂಡರ್ ಏರ್ ಮತ್ತು ಆಯಿಲ್-ಕೂಲ್ಡ್ ಎಂಜಿನ್‌ನಿಂದ ಚಾಲಿತವಾಗಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 20.12 ಬಿಎಚ್‌ಪಿ ಮತ್ತು 19.9 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹಾಗಾದರೆ ಹೊಸ ಬೈಕ್ ಮಾದರಿಯಲ್ಲಿ ಇನ್ನು ಏನೆಲ್ಲಾ ವಿಶೇಷತೆಗಳಿವೆ ಎನ್ನುವುದನ್ನು ಈ ವಾಕ್‌ರೌಂಡ್ ವೀಡಿಯೋದಲ್ಲಿ ವೀಕ್ಷಿಸಿ.
#TVSRonin #NewWayOfLife #TVSMotorCompany