ಬಿಬಿಎಂಪಿ ಕಮಿಷನರ್ ಬೆಂಗಳೂರಿನಲ್ಲಿರುವ ಟ್ರಾಫಿಕ್ ಜಂಕ್ಷನ್‍ಗಳ ಪರಿಶೀಲನೆ ನಡೆಸಿದ್ರು. ಬಿಬಿಎಂಪಿ ಕಮೀಷನರ್ ತುಷಾರ್ ಗಿರಿನಾಥ್, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ, ಡಿಸಿಪಿಗಳಾದ ಕುಲ್ದಿಪ್ ಕುಮಾರ್ ಜೈನ್ ಸೇರಿ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ರು. ಸಿಲ್ಕ್ ಬೋರ್ಡ್ ಸಿಗ್ನಲ್, ಇಬ್ಬಲೂರು, ದೇವರಬಿಸನಹಳ್ಳಿಯಲ್ಲಿ ಪರಿಶೀಲಿಸಿದ್ರು.
#publictv