#BTMlayout #Bangalore #BangaloreTreeFalls #BBMP #BangaloreRain
Seven persons, including two women and a child, were injured when a huge roadside tree fell trapping people passing by near Taverekere junction in BTM Layout on Sunday evening.
ಭಾನುವಾರ ಸಂಜೆ ಬಿಟಿಎಂ ಲೇಔಟ್‌ನ ತಾವರೆಕೆರೆ ಜಂಕ್ಷನ್ ಬಳಿ ರಸ್ತೆ ಬದಿಯ ಬೃಹತ್ ಮರವೊಂದು ಬಿದ್ದು ಇಬ್ಬರು ಮಹಿಳೆಯರು ಮತ್ತು ಒಂದು ಮಗು ಸೇರಿದಂತೆ ಏಳು ಮಂದಿ ಗಾಯಗೊಂಡಿದ್ದಾರೆ. ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.