ರಸ್ತೆ ಸಮಸ್ಯೆ: ಕಲ್ಲು-ಮುಳ್ಳಿನ ದಾರಿಯಲ್ಲಿ ಬರಿಗಾಲಲ್ಲೇ ಮಕ್ಕಳ ಓಡಾಟ | Belagavi

Public TV 2022-07-05

Views 2

ಆ ಗ್ರಾಮದ ಮಕ್ಕಳಿಗೆ ಶಾಲೆಗೆ ಹೋಗೋದು ಇಷ್ಟ.. ಚೆನ್ನಾಗಿ ಓದ್ಬೇಕು ಅನ್ನೋ ಆಸೆ.. ಹೀಗಾಗಿ ಕಷ್ಟಪಟ್ಟು ಶಾಲೆಗೆ ಹೋಗ್ತಾರೆ. ಆದ್ರೆ ಆ ಬಡಮಕ್ಕಳಿಗೆ ಒಂದು ದೊಡ್ಡ ಸಮಸ್ಯೆಯಿದೆ.. ಅದನ್ನು ಕೇಳೋರು ಮಾತ್ರ ಯಾರೂ ಇಲ್ಲ. ಏನದು ಸಮಸ್ಯೆ ಅಂತೀರಾ ನಾವ್ ಹೇಳ್ತೀವಿ ಕೇಳಿ..

#publictv #belagavi

Share This Video


Download

  
Report form
RELATED VIDEOS