News Cafe | Water Inflow Increases To KRS & Harangi Dam | HR Ranganath | July 4, 2022

Public TV 2022-07-04

Views 13

ಕಾವೇರಿ ಜಲನಯನ ಪ್ರದೇಶದಲ್ಲಿ ಮಳೆ ಹಿನ್ನೆಲೆ ಹಾರಂಗಿ ಮತ್ತು ಕೆಆರ್‍ಎಸ್ ಡ್ಯಾಂಗೆ ಒಳಹರಿವು ಹೆಚ್ಚಳವಾಗಿದೆ. ಹಾರಂಗಿಯ 4 ಕ್ರಸ್ಟ್‍ಗೇಟ್‍ಗಳ ಮೂಲಕ ನೀರನ್ನು ನದಿಗಳಿಗೆ ಹರಿಯಬಿಡಲಾಗ್ತಿದೆ. ಹಾರಂಗಿ ಡ್ಯಾಂ ಬಹುತೇಕ ಭರ್ತಿ ಹಂತ ತಲುಪಿದೆ. ಕಳೆದ ವರ್ಷ ಜುಲೈ 2ನೇ ವಾರದಲ್ಲಿ ತುಂಬಿದ ಹಾರಂಗಿ ಜಲಾಶಯ ಈ ಬಾರಿ ಜುಲೈ ಮೊದಲ ವಾರದಲ್ಲೇ ತುಂಬಿರುವುದರಿಂದ ಮಂಡ್ಯ, ಮೈಸೂರು, ಹಾಸನ ಭಾಗದ ರೈತರಿಗೆ ವರದಾನ ಆಗಲಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಇದೇ ರೀತಿ ಮಳೆ ಮುಂದುವರೆದರೆ ಆಗಸ್ಟ್ ಎರಡನೇ ವಾರಕ್ಕೆ ಕೆಆರ್‍ಎಸ್ ಡ್ಯಾಂ ಭರ್ತಿಯಾಗಲಿದೆ. ಹಾರಂಗಿ, ಕೆಆರ್‍ಎಸ್ ನೀರಿನ ಮಟ್ಟ ನೋಡೋದಾದ್ರೆ..

#publictv #newscafe #hrranganath

Share This Video


Download

  
Report form