ಜನವಸತಿ ಪ್ರದೇಶದಲ್ಲಿ ಮದ್ಯದಂಗಡಿ ಓಪನ್‍ಗೆ ಅವಕಾಶ ಇಲ್ಲ, ಆದರೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜನವಸತಿ ಪ್ರದೇಶದಲ್ಲಿ ಬಾರ್ ಓಪನ್‍ಗೆ ಪ್ಲ್ಯಾನ್ ನಡೆತಿದೆ. ಬಾರ್ ಓಪನ್ ವಿರೋಧಿಸಿ ಸ್ಥಳೀಯರು ಹೋರಾಟ ಮಾಡ್ತಿದಾರೆ. ಅಲ್ಲದೇ ಬಾರ್ ತೆರೆಯಲು ವಿರೋಧ ಮಾಡಿದವರಿಗೆ ಬೆದರಿಕೆಯನ್ನೂ ಹಾಕ್ತಿದ್ದಾರಂತೆ.
#publictv #dasarahalli #bar