ಕೊಡಗು ಜಿಲ್ಲೆಯ ಮೇಲೆ ಅದ್ಯಾಕೋ ಪ್ರಕೃತಿ ಮುನಿಸಿಕೊಂಡಂತೆ ಕಾಣ್ತಿದೆ. ಅದು ಒಂದಲ್ಲ ಎರಡಲ್ಲ ಬರೋಬ್ಬರಿ 8 ಬಾರಿ ಕಂಪಿಸುವ ಮೂಲಕ ಮುಂದಿನ ದಿನಗಳ ಅಪಾಯ ಮುನ್ಸೂಚನೆ ನೀಡುತ್ತಿದೆಯಾ..? ಎಂಬ ಅನುಮಾನ ಹೆಚ್ಚಾಗಿದೆ. ಈ ನಡುವೆ ಭೂಕಂಪ, ಭೂಕುಸಿತ ಹೆಚ್ಚಾಗಿದ್ದು, ಜಿಲ್ಲಾಡಾಳಿತ ಮಾತ್ರ ವಿಜ್ಞಾನಿಗಳ ವರದಿಗೆ ಕಾಯ್ತಿದೆ.
#publictv #kodagu #rain