Shivananda Circle Steel Bridge Expected To Open Shortly | Bengaluru | Public TV

Public TV 2022-07-02

Views 7

ಪಂಚವಾರ್ಷಿಕ ಯೋಜನೆಯಂತೆ 5 ವರ್ಷಗಳಿಂದ ನಡೆಯುತ್ತಿದ್ದ ಶಿವಾನಂದ ಸರ್ಕಲ್ ಫ್ಲೈಓವರ್ ಕಾಮಗಾರಿ ಕೊನೆಗೆ ಮುಗಿಯೋ ಹಂತಕ್ಕೆ ತಲುಪಿದೆ. ಹೈಕೋರ್ಟ್ ಗ್ರೀನ್‍ಸಿಗ್ನಲ್ ಕೊಟ್ಟ ಬೆನ್ನಲ್ಲೇ ಕಾಮಗಾರಿ ಚುರುಕು ಪಡೆದುಕೊಂಡಿದ್ದು, ಒಂದು ತಿಂಗಳೊಳಗೆ ಕಾಮಗಾರಿ ಫಿನಿಶ್ ಆಗುತ್ತಂತೆ..

#publictv #steelbridge #bengaluru

Share This Video


Download

  
Report form