Chikkamagaluru | ಕಾಫಿನಾಡಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ | Public TV
#publictv #chikkamagaluru #bulldozer
ಕಾಫಿನಾಡಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ
ಅಕ್ರಮ ವಲಸಿಗರು ನಿರ್ಮಿಸಿಕೊಂಡಿದ್ದ ಮನೆಗಳು
ಅಕ್ರಮ ವಲಸಿಗರ ವಿರುದ್ಧ ನಗರಸಭೆ ಸಮರ
5ಕ್ಕೂ ಹೆಚ್ಚು ಮನೆಗಳನ್ನು ನೆಲಸಮ ಮಾಡಿದ ನಗರಸಭೆ ಸಿಬ್ಬಂದಿಗಳು
ಇಂದಿರಾಗಾಂಧಿ ಬಡಾವಣೆಯಲ್ಲಿ ನಿರ್ಮಿಸಿಕೊಂಡಿದ್ದ ಮನೆಗಳು
ಅನಧಿಕೃತ ಮನೆಗಳ ಪಟ್ಟಿ ತಯಾರಿಸಿದ ನಗರಸಭೆ
20ಕ್ಕೂ ಹೆಚ್ಚು ಅನಧಿಕೃತ ಮನೆಗಳನ್ನ ನಿರ್ಮಿಸಿಕೊಂಡಿದ್ದ ಹೊರ ರಾಜ್ಯದ ಜನ
ಮನೆಗಳ ತೆರೆವು ಕಾರ್ಯವನ್ನ ವಿರೋಧಿಸಿ ನಿವಾಸಿಗಳು
ಜೆಸಿಬಿ ಮುಂದೆ ನಿಂತು ನಗರಸಭೆ ವಿರುದ್ದ ಆಕ್ರೋಶ
ಜೆಸಿಬಿಯನ್ನು ನಮ್ಮ ಮೇಲೆ ಹತ್ತಿಸಿ ಮನೆ ತೆರವು ಬೇಡ ಎಂದು ಆಕ್ರೋಶ
ನಿವಾಸಿಗಳಿಗೆ ಕೆಲ ಕಾಂಗ್ರೆಸ್ ಮುಖಂಡರು ಸಾಥ್
ನಗರಸಭಾ ಆಯುಕ್ತ ಬಸವರಾಜ್, ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ನೇತ್ರತ್ವದಲ್ಲಿ ಕಾರ್ಯಾಚರಣೆ
ಚಿಕ್ಕಮಗಳೂರು ನಗರದ ಇಂದಿರಾ ಗಾಂಧಿ ಬಡಾವಣೆ
Watch Live Streaming On http://www.publictv.in/live