#MangaluruSamacharaPatrike #FirstNewsPaperInKarnataka #KannadafirstNewsPaper #HermannMogling #ChristMissionary
Mangalura Samachara is the first printed newspaper in the Kannada language. Hermann Mogling, a Basel missionary from Germany settled in Mangaluru and launched the fortnightly.
ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ ಪ್ರಾರಂಭವಾದ 1843 ರ ಜುಲೈ 1. ಹೀಗಾಗಿ ಪ್ರತಿ ವರ್ಷ ಜುಲೈ ಒಂದರಂದು ಕರ್ನಾಟಕದಲ್ಲಿ ಪತ್ರಿಕಾ ದಿನಾಚರಣೆಯಾಗಿ ಆಚರಿಸುತ್ತಾರೆ.