The Karnataka opener will fly out to England on Monday and link up with the rest of the Indian squad this evening.
ರಾಹುಲ್ ಅವರ ಗಾಯ ಮತ್ತು ರೋಹಿತ್ ಶರ್ಮಾಗೆ ಕೊರೊನಾತಗುಲಿರೋ ಕಾರಣ ಮಯಾಂಕ್ ಅಗರ್ವಾಲ್ ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಕ್ಕಿದೆ.ಮೇಲಿನ ಅನುಮಾನಗಳು ಅವರಿಗೆ ಅವಕಾಶವನ್ನು ನೀಡಿವೆ.
#RohitSharma #MayankAgarwal #IndiaVsEnglandTest2022 #KLRahul