Bengaluru VV Girls Hostel | ಹೇಗಿದೆ ಹಾಸ್ಟೆಲ್ ಹೇಗಾಯ್ತು ಗೊತ್ತಾ..!? | Public TV

Public TV 2022-06-27

Views 3

Bengaluru VV Girls Hostel | ಹೇಗಿದೆ ಹಾಸ್ಟೆಲ್ ಹೇಗಾಯ್ತು ಗೊತ್ತಾ..!? | Public TV

#publictv #bengaluru #BBMP

ಅದು ಪ್ರಧಾನಿ ಮೋದಿ ಉದ್ಘಾಟಿಸಿದ ಕಟ್ಟಡ. ಎಲ್ಲದಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿನಿಯರಿಗಾಗಿಯೇ ನಿರ್ಮಾಣವಾಗಿದ್ದ ಹಾಸ್ಟೆಲ್. ಹಲವು ದಿನ ಕೋವಿಡ್ ಕೇರ್ ಸೆಂಟರ್ ಆಗಿದ್ದ ಈ ಕಟ್ಟಡ, ಈಗ ವಿವಿ ಸುಪರ್ದಿಗೆ ಬಿಬಿಎಂಪಿ ಬಿಟ್ಟುಕೊಟ್ಟಿದೆ. ಆದ್ರೆ, ಇದರ ಪರಿಸ್ಥಿತಿ ಮಾತ್ರ ಕತ್ತು ಹಿಡಿದು ಹೊರಗೆ ದೂಡುವಂತಿದೆ.


Watch Live Streaming On http://www.publictv.in/live

Share This Video


Download

  
Report form
RELATED VIDEOS