Kannada actor Diganth Manchale suffered a cervical spine injury while using a trampoline in Goa and was admitted to Manipal hospital.
ಈಗಾಗಲೇ ದಿಗಂತ್‌ಗೆ ಆಪರೇಷನ್ ಮಾಡಿ ಮುಗಿಸಿರೋ ವೈದ್ಯರು ಸದ್ಯ ಅಬ್ಸರ್ವೇಷನ್ ನಲ್ಲಿಟ್ಟಿದ್ದಾರೆ. ಬೆಳಗ್ಗೆ 10ಗಂಟೆವರೆಗೂ ವೈದ್ಯರು ಅಬ್ಸರ್ವೇಷನ್ ನಲ್ಲಿಡಲಿದ್ದಾರೆ.