ಬಾಲಿವುಡ್ ಮಂದಿ ಇನ್ನೂ 'ಕೆಜಿಎಫ್' ಶಾಕ್‌ನಿಂದ ಹೊರಬಂದಿಲ್ಲ. ಅಷ್ಟರಲ್ಲೇ ಹೊಸ ಸುದ್ದಿಯೊಂದು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಹೊಸ ಸುದ್ದಿ ಏನಪ್ಪಾ ಅಂದರೆ, ಬಾಲಿವುಡ್‌ನ ಸ್ಟಾರ್ ನಟಿಯರು 'ಕೆಜಿಎಫ್ 3' ಸಿನಿಮಾ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.
Bollywood A List Actress Wants To Be Part Of Yash and Prashanth Neel Movie KGF 3.