Agnipath Scheme ವಿರೋಧಿಸಿ ಮಾಡುತ್ತಿದ್ದ protest ನಲ್ಲಿ ಹಿಂಸಾಚಾರ | *Defence | OneIndia Kannada

Oneindia Kannada 2022-06-18

Views 2K

one person lost their life in Telangana's Secunderabad on Friday as protests against the newly announced military recruitment policy, Agnipath, turned violent
ಶುಕ್ರವಾರ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದರಿಂದ ಪ್ರತಿಭಟನಾಕಾರರನ್ನು ಚದುರಿಸಲು ರೈಲ್ವೆ ಪೊಲೀಸ್ ಪಡೆಗಳು ಗುಂಡಿನ ದಾಳಿ ನಡೆಸಿದ್ದರು. ಇದರಿಂದ 18 ವರ್ಷದ ದಾಮೋದರ್ ರಾಕೇಶ್ ಎಂಬಾತ ಮೃತಪಟ್ಟು, ಇನ್ನೂ ಹಲವರು ಗಾಯಗೊಂಡರು

Share This Video


Download

  
Report form
RELATED VIDEOS