Prime Minister Narendra Modi will pay a visit to Gandhinagar on June 18 to wish his mother on her 100th birthday.
ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ಮೋದಿ ಇಂದು ನೂರನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ತಾಯಿಗೆ ಶುಭಕೋರಲು ಮೋದಿ ಗುಜರಾತ್ ಆಗಮಿಸಿ ತಾಯಿಯ ಆಶೀರ್ವಾದ ಪಡೆದುಕೊಂಡರು