Historical Sahasralinga In Sirsi Losing 500-yr-old Shivalings | Uttara Kannada

Public TV 2022-06-17

Views 12

ಉತ್ತರ ಕನ್ನಡ ಜಿಲ್ಲೆಯ ಶಾಲ್ಮಲಾ ನದಿ ಎಂದಾಕ್ಷಣ ಕಣ್ಣಿಗೆ ಬರುವುದೇ ಅಲ್ಲಿನ ಸಹಸ್ರಲಿಂಗಗಳು. ಆದರೇ ಇದೀಗ ಸಹಸ್ರ ಲಿಂಗಸ್ಥಳದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಶಿವಲಿಂಗಗಳು ಉಳಿದುಕೊಂಡಿದ್ದು ಈ ತಾಣದ ಮಹತ್ವ ಕಳೆದುಕೊಳ್ಳುತ್ತಿದೆ. ಯಾಕೆ ಅಂತೀರಾ ಈ ಸ್ಟೋರಿ ನೋಡಿ..

#publictv #uttarakannada #rivershalmala

Share This Video


Download

  
Report form
RELATED VIDEOS