2022 Hyundai Venue India Launch | Price Rs 7.53 Lakh ಆರಂಭಿಕ ಬೆಲೆ | 3 ಎಂಜಿನ್ ಆಯ್ಕೆಗಳು *Launch

DriveSpark Kannada 2022-06-17

Views 1

New Hyundai Venue (2022) launched in India starting at Rs 7.53 Lakh. The Venue facelift will be offered with 3 engine options with the automatic limited to just the turbo-petrol unit. ಹೊಸ ಮಾದರಿಯು ಹೊರಾಂಗಣ ವಿನ್ಯಾಸಗಳಲ್ಲಿ ಪ್ರಮುಖ ಬದಲಾವಣೆಗಳೊಂದಿಗೆ ಕೆಲವು ಹೊಸ ಆಂತರಿಕ ವೈಶಿಷ್ಟ್ಯತೆಗಳನ್ನು ಸಹ ಪಡೆದುಕೊಂಡಿದೆ. 2022ರ ವೆನ್ಯೂ ಮಾದರಿಯಲ್ಲಿ ಹ್ಯುಂಡೈ ಕಂಪನಿಯು ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಿದ್ದು, ಹೊಸ ಕಾರಿನ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಈ ವೀಡಿಯೊವನ್ನು ವೀಕ್ಷಿಸಿ.

#NewHyundaiVenue #HyundaiVenue #2022HyundaiVenue #NewVenuePrice #Venue #LiveTheLitLife #NewVenue

Share This Video


Download

  
Report form
RELATED VIDEOS