ಅದು ಹೆಸರಿಗೆ ಮಾತ್ರ ಪಾನ್, ಬೀಡಾ ಅಂಗಡಿಗಳು. ಆದ್ರೆ ಅಲ್ಲಿ ಮಾರಾಟ ಆಗೋದೇ ಬೇರೆ. ಈ ಅಂಗಡಿಯಲ್ಲಿ ಮಾರಾಟ ಮಾಡ್ತಿರುವ ವಸ್ತುವಿನಿಂದ ಆ ಗ್ರಾಮದ ಯುವಕರಿಂದ ವೃದ್ಧರವರೆಗೂ ದಾರಿ ತಪ್ಪುತ್ತಿದ್ದಾರೆ. ಹೀಗಾಗಿ ಈ ಅಂಗಡಿಯನ್ನು ಬಂದ್ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಹಾಗಾದ್ರೆ ಅಲ್ಲಿ ಸೇಲ್ ಮಾಡ್ತಿರೋದೇನು ಬನ್ನಿ ನೋಡೋಣ
#publictv #bagalakot #alcohol