Police Arrests Darshan Gowda In Connection With PSI Recruitment Scam

Public TV 2022-06-06

Views 1

ಪಿಎಸ್‍ಐ ಅಕ್ರಮ ನೇಮಕಾತಿಯ ಮೋಸ್ಟ್ ಕಾಂಟ್ರವರ್ಷಿಯಲ್ ಅಭ್ಯರ್ಥಿ ಕೊನೆಗೂ ಅರೆಸ್ಟ್ ಆಗಿದ್ದಾನೆ.. ಸಚಿವ ಅಶ್ವಥ್ ನಾರಾಯಣ್ ಹುದ್ದೆ ಕೊಡಿಸಿದ್ದಾರೆ ಅಂತಾ ಹುಯಿಲೆದ್ದು, ಭೂಗತನಾಗಿದ್ದ ಮಾಗಡಿ ಮೂಲದ ಅಭ್ಯರ್ಥಿ ಅರೆಸ್ಟ್ ಅಂದರ್ ಆಗಿದ್ದಾನೆ.. ಜೊತೆಗೆ ಮತ್ತಿಬ್ಬರು ಆರೋಪಿಗಳು ಸಹಾ ಸಿಕ್ಕಿಬಿದ್ದಿದ್ದಾರೆ..

#publictv #darshangowda #psirecruitmentscam

Share This Video


Download

  
Report form
RELATED VIDEOS