Public TV Reality Check On BMTC Buses | Bengaluru
#PublicTV #Bengaluru #BMTC
ಬೆಂಗಳೂರಿನಲ್ಲಿ ಬಹುತೇಕ ಬಸ್‍ಗಳು ಡಕೋಟಾ ಆಗಿದೆ. ಇದು ಇನ್ನು ಜನರನ್ನು ಹೊತ್ತೊಯ್ಯಲು ಸಾಧ್ಯವಿಲ್ಲ ಅಂತ ಗೊತ್ತಿದ್ರೂ ಸಹ ಇಂತಹ ಬಸ್‍ಗಳನ್ನು ರಸ್ತೆ ಮೇಲೆ ಬಿಟ್ಟಿರುತ್ತೆ ಬಿಎಂಟಿಸಿ. ಆದರೆ, ಇಂತಹ ಬಸ್‍ಗಳ ಬಂಡವಾಳವನ್ನು ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಖುದ್ದು ಚಾಲಕರೇ ಬಿಚ್ಚಿಟ್ಟಿದ್ದಾರೆ.. ಬನ್ನಿ ನೋಡೋಣ