ಈಗೀಗ ಗಲ್ಲಿಗಲ್ಲಿಗಳಲ್ಲಿ.. ಬೀದಿ ಬೀದಿಗಳಲ್ಲೊಂದು ಚಿನ್ನದ ಅಂಗಡಿ ಓಪನ್ ಆಗಿದೆ. ಹಾಗಂತ ನೀವು ಇಲ್ಲೆಲ್ಲ ಹೋಗಿ ಬಂಗಾರ ಖರೀದಿ ಮಾಡಿದ್ರೆ ನಿಮಗೆ ಮಕ್ಮಾಲ್ ಟೋಪಿ ಬೀಳೋದು ಪಕ್ಕಾ.. ನೀವು ಖರೀದಿಸಿದ ಚಿನ್ನದಲ್ಲಿ ಬಂಗಾರಕ್ಕಿಂತ ಬಹುಪಾಲು ತಾಮ್ರವೇ ಇರುತ್ತೆ. ಇದು ನಿಮಗೆ ಗೊತ್ತೇ ಆಗಲ್ಲ... ಆದರೆ ಕಷ್ಟ ಅಂತ ಇದೇ ಚಿನ್ನವನ್ನು ಅಡಮಾನ ಇಡೋಕೆ ಹೋದಾಗ ಈ ಮಿಶ್ರಣ ಚಿನ್ನದ ಬಂಡವಾಳ ಬಯಲಾಗುತ್ತೆ.. ಇಲ್ಲೊಬ್ಬರು ಹಾಗೆಯೇ ಚಿನ್ನವೆಂದು ನಂಬಿ ಮೋಸ ಹೋದ ಕಥೆ ಇಲ್ಲಿದೆ.
#PublicTV #GoldGolmal #Bengaluru