ಸಾಲ ಮಾಡಿ ಬೆಳೆದಿದ್ದ ಭತ್ತ ನಾಶ; ಅಜ್ಜಿ ಕಣ್ಣೀರು | Davanagere | Rain Effect

Public TV 2022-05-22

Views 4

ದಾವಣಗೆರೆಯಲ್ಲಿ ಮುರ್ನಾಲ್ಕು ದಿನಗಳಿಂದ ಸುರಿದಂತಹ ಮಳೆಯಿಂದಾಗಿ ರೈತರು ಹೈರಾಣಾಗಿದ್ದಾರೆ. ನ್ಯಾಮತಿ ತಾಲ್ಲೂಕಿನ ಮಾರಗೊಂಡನಹಳ್ಳಿ ಗ್ರಾಮದಲ್ಲಿ ಕಟಾವು ಮಾಡಿ ಬಣವೆ ಹಾಕಿದ್ದ ಭತ್ತ ಮಳೆನೀರಿಗೆ ನೆಂದು ಮೊಳಕೆ ಬಂದಿವೆ.. ಮೊಳಕೆ ಹೊಡೆದ ಭತ್ತ ಹಿಡಿದು ವೃದ್ದೆ ಕಾಳಮ್ಮ ಕಣ್ಣೀರಿಟ್ಟಿದ್ದಾರೆ. ತಮ್ಮ 1 ಎಕರೆ ಜಮೀನಿನಲ್ಲಿ ಸಾಲ ಮಾಡಿ ಭತ್ತ ಹಾಕಿದ್ದ ಕಾಳಮ್ಮ ಫಸಲು ಕೈಗೆ ಬರುವುದರೊಳಗೆ ಮಳೆ ಬಂದು ಹೀಗಾಗಿದೆ ಎಂದು ಗೋಳಾಡಿದ್ದಾರೆ.

#PublicTV #Davamagere #Rain

Share This Video


Download

  
Report form
RELATED VIDEOS