ಗಡಿ ಜಿಲ್ಲೆ ಬೀದರ್ ನಲ್ಲಿ ಮರಳು ಮಾಫಿಯಾ ದಂಧೆ ಜೋರಾಗಿದ್ದು, ರಾಜಾರೋಷವಾಗಿ ಅಕ್ರಮ ಮರಳು ಧಂದೆ ನಡೆಯುತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾಡಳಿತದವರು ಜಾಣಕುರುಡಾಗಿದ್ದಾರೆ. ಮರಳು ಮಾಫಿಯಾಗೆ ಜಿಲ್ಲೆಯ ಜೀವ ನದಿ ಮಾಂಜ್ರಾದ ಒಡಲು ಬರಿದಾಗುತ್ತಿದ್ರು ಯಾರೂ ತಲೆಕೆಡಿಸಿಕೊಳ್ತಿಲ್ಲ... ಈ ಬಗ್ಗೆ ಒಂದು ವರದಿ
#PublicTV #Bidar #SandMafia