Heavy Rain In Raichur; Chiratanala Halla Overflows | Public TV

Public TV 2022-05-20

Views 1

Heavy Rain In Raichur; Chiratanala Halla Overflows | Public TV

#PublicTV #Raichur

ರಾಯಚೂರು ಜಿಲ್ಲೆಯಲ್ಲಿ ಮುಂದುವರೆದ ಮಳೆ
ಮಳೆ ನೀರು ನುಗ್ಗಿ ಕೆರೆಯಂತಾದ ಶಾಲಾ ಆವರಣ
ಸಂಪೂರ್ಣ ಜಲಾವೃತದಿಂದ ಶಾಲೆಗೆ ಬರಲು ಮಕ್ಕಳ ಹಿಂದೇಟು
ತುಂಬಿ ಹರಿಯುತ್ತಿರುವ ಸಿಂಧನೂರು ತಾಲೂಕಿನ ಚಿರತನಾಳ ಹಳ್ಳ
ಹಳ್ಳ ತುಂಬಿ ಹರಿಯುತ್ತಿರೋದ್ರಿಂದ ಹತ್ತಾರು ಹಳ್ಳಿಗಳ ಸಂಪರ್ಕ ಕಡಿತ
ಮಸ್ಕಿ ಜಲಾಶಯದ ಜಲಾನಯನ ಪ್ರದೇಶದಲ್ಲೂ ಭಾರೀ ಮಳೆ


Watch Live Streaming On http://www.publictv.in/live

Share This Video


Download

  
Report form
RELATED VIDEOS