ದೇಶದ ಅಗ್ರಗಣ್ಯ ಟೈರ್ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಜೆಕೆ ಟೈರ್ ಆಫ್-ರೋಡ್ ವಲಯಗಳಲ್ಲಿ ಕಾರ್ಯನಿರ್ವಹಿಸುವ ವಿವಿಧ ನಿರ್ಮಾಣ ಕಾಮಗಾರಿಯ ವಾಹನಗಳಿಗಾಗಿ 4 ಹೊಸ ಮಾದರಿಯ ಟೈರ್‌ಗಳನ್ನು 2022ರ ಎಕ್ಸ್‌ಕಾನ್ ಏಷ್ಯಾದ ಅತಿದೊಡ್ಡ ನಿರ್ಮಾಣ ಯಂತ್ರೋಪಕರಣ ವಸ್ತುಪ್ರದರ್ಶನದಲ್ಲಿ ಬಿಡುಗಡೆ ಮಾಡಿದೆ.
#EXCON2022 #JKTyre #OffroadTyres