EXCON 2022: JCB ಯಂತ್ರೋಪಕರಣಗಳು | Backhoe Loader, Tele Handler, Wheeler Loader, Electric Excavator

DriveSpark Kannada 2022-05-19

Views 555

ವಿಶ್ವಾದ್ಯಂತ ನಿರ್ಮಾಣ ಸಲಕರಣೆಗಳ ಉತ್ಪಾದನೆಯಲ್ಲಿ ಜನಪ್ರಿಯತೆ ಹೊಂದಿರುವ ಜೆಬಿಸಿ ತನ್ನ ಹೊಸ ಬ್ರ್ಯಾಂಡ್ ಬ್ಯಾಕ್‌ಹೋ ಲೋಡರ್, ವೀಲ್ಡ್ ಲೋಡರ್, ಸ್ಕಿಡ್ ಸ್ಟೀರ್ ಲೋಡರ್ ಮತ್ತು ಹೊಸದಾಗಿ ಅಗೆಯುವ ಮಿನಿ ಎಲೆಕ್ಟ್ರಿಕ್ ಯಂತ್ರವನ್ನು 2022ರ ಎಕ್ಸ್‌ಕಾನ್ ಏಷ್ಯಾದ ಅತಿದೊಡ್ಡ ನಿರ್ಮಾಣ ಯಂತ್ರೋಪಕರಣ ವಸ್ತುಪ್ರದರ್ಶನದಲ್ಲಿ ಅನಾವರಣಗೊಳಿಸಿದೆ. 2022ರ ಎಕ್ಸ್‌ಕಾನ್‌ನಲ್ಲಿ ಜೆಸಿಬಿ ಪೆವಿಲಿಯನ್‌ನಲ್ಲಿರುವ ಹೊಸ ಯಂತ್ರೋಪಕರಣಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಈ ವೀಡಿಯೊವನ್ನು ವೀಕ್ಷಿಸಿ.

#EXCON2022 #JCB #Bulldozer

Share This Video


Download

  
Report form
RELATED VIDEOS