Shivling Found Inside A Well During Gyanvapi Masjid Survey | Public TV
#PublicTV #Shivling #GyanvapiMasjid
ಬಹಿರಂಗವಾಯ್ತಾ ಜ್ಞಾನವಾಪಿ ಮಸೀದಿ ಸತ್ಯ..?
ಮಸೀದಿಯೋ..? ಮಂದಿರವೋ ಜಿಜ್ಞಾಸಗೆ ಸಿಕ್ಕಾಯ್ತಾ ಉತ್ತರ..?
ಕಾಶಿಯ ಜ್ಞಾನವಾಪಿ ಮಸೀದಿಯಲ್ಲಿ ಸಿಕ್ಕೇಬಿಡ್ತು ಶಿವಲಿಂಗ
ಸಮೀಕ್ಷೆ ವೇಳೆ ಬೃಹತ್ ಗಾತ್ರದ ಶಿವಲಿಂಗ ಪತ್ತೆ
ಮಸೀದಿ ಆವರಣದ ಕೊಳದಲ್ಲಿ ಶಿವಲಿಂಗ ಪತ್ತೆ
ನಂದಿ ವಿಗ್ರಹದ ಎದುರಲ್ಲೇ ಇರುವ ಶಿವಲಿಂಗ
ಕೋರ್ಟ್ ಆದೇಶದಂತೆ ಸರ್ವೇ ವೇಳೆ ಬಯಲಾದ ಸತ್ಯ